KGF, ಸಲಾರ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, 'ಕೇವಲ ರವಿ ಬಸ್ರೂರು ಸ್ಟುಡಿಯೋದಲ್ಲಿ ಮಾತ್ರವೇ 'ಕೆಜಿಎಫ್ 2', 'ಸಲಾರ್' ಸಿನಿಮಾಗಳು ಭೇಟಿಯಾಗುತ್ತವೆ. ಎರಡೂ ಸಿನಿಮಾದ ಹಿನ್ನೆಲೆ ಸಂಗೀತ ಕಾರ್ಯ ಚಾಲ್ತಿಯಲ್ಲಿದೆ ಎಂದಿದ್ದಾರೆ. ರವಿ ಜೊತೆಗೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.<br /><br />Director Prashanth Neel said KGF 2 ans Salaar movie background music work is in progress in Ravi Basrur's studio.